ಈಗ ಎಲ್ಲೆಡೆ ತಪ್ಪು ಮತ್ತು ಒಪ್ಪುಗಳು 'ಮುಸ್ಲಿಂ' ಎಂಬ ಪದದಿಂದ ಅವಲಂಬಿತವಾಗಿ ನಿರ್ಧರಿಸಲ್ಪಡುತ್ತದೆ ಎಂಬುದೇ ವಿಪರ್ಯಾಸ.ಇಸ್ಲಾಂ ಧರ್ಮದ ವಕ್ತಾರನಾಗಿಯೋ, ಇತರ ಧರ್ಮದ ವಿರೋಧಿಯಾಗಿಯೋ ಈ ಮಾತು ಹೇಳ್ತಾ ಇಲ್ಲ. ವಿದ್ವೇಷದ ವಿಷಗಾಳಿಗೆ ಪರಸ್ಪರ ನಂಬಿಕೆ ಸಾಯುತ್ತಿರುವ ಈ ಹೊತ್ತಿನಲ್ಲಿ, ಸತ್ಯ ಮತ್ತು ನ್ಯಾಯ ನಿಷ್ಪಕ್ಷಪಾತವಾಗಿ ಸ್ಥಾಪನೆಯಾಗದ ಹೊರತು ಯಾರೂ ಕೂಡ ಶಾಂತಿಯಿಂದ ಜೀವಿಸಲು ಸಾಧ್ಯವಿಲ್ಲ ಎಂಬುದನ್ನು ಒಬ್ಬ ಮನುಷ್ಯನಾಗಿ ಘಂಟಾಘೋಷವಾಗಿ ಹೇಳಬಯಸುತ್ತೇನೆ.
ಸತ್ಯ ಮೇವ ಜಯತೆ.
#ಉಪಾಕು #
ಸತ್ಯ ಮೇವ ಜಯತೆ.
#ಉಪಾಕು #
0 ಕಾಮೆಂಟ್‌ಗಳು