ನಮ್ಮ ಊರಿನ ಹುಡುಗರು ಕಳೆದ ಕೆಲವು ವರ್ಷಗಳಿಂದ ನಡೆಸುತ್ತಿರುವ ಈ ಸಮಾಜ ಮುಖೀ ಕಾರ್ಯಕ್ರಮಕ್ಕೆ ಹ್ರತ್ಪೂರ್ವಕ ಅಭಿನಂದನೆಗಳು .ಕುಕ್ಕಾಜೆಯ ಶೈನ್ ಗೈಸ್ ಬಳಗದಿಂದ ಒಳಿತಿನ ಸಮಾಜವನ್ನು ಕಟ್ಟುವ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸುತ್ತೇನೆ.
ಹೆಚ್ಚಿನ ವಿವರಗಳಿಗೆ
ಕುಕ್ಕಾಜೆ: ಶೈನ್ ಗೈಸ್ ವತಿಯಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣೆ.
http://www.newskannada.in/
0 ಕಾಮೆಂಟ್‌ಗಳು