ಇಂದು ಏಪ್ರಿಲ್ ೨೨ ವಿಶ್ವ ಭೂಮಿ ದಿನ. 




ತಾನು ಮಹಾ ಬುದ್ದಿವಂತನೆಂದು ತಿಳಿದುಕೊಂಡ ಮನುಷ್ಯ ತನ್ನ ಅಕ್ರಮ ಮತ್ತು ಅತಿಕ್ರಮದ ಫಲವನ್ನು ಉಣ್ಣುವ ಕಾಲ ಸನ್ನಿಹಿತವಾಗುತ್ತಿದೆ.ಒಳಗಿನ ಮನಸ್ಸನ್ನು ಹೊರಗಿನ ಪ್ರಕ್ರತಿ ಯನ್ನು ಕಲುಷಿತ ಗೊಳಿಸುತ್ತಿರುವ ಮನುಷ್ಯನಿಗೆ ಈ ಭೂಮಿ ಈ ಪ್ರಕ್ರತಿ ಮುನ್ನೆಚ್ಹೆರಿಕೆಯಾಗಿ ಕರೆಗಂಟೆ ಭಾರಿಸುತ್ತಿದೆ.

ಇನ್ನೂ ಸಮಯ ಮೀರಿ ಹೋಗಿಲ್ಲ ....ನಮಗಿರುವ ಒಂದೇ ಭೂಮಿಯನ್ನು ಸಂರಕ್ಷಿಸೋಣ. ನಮ್ಮೆದೆಯೊಳಗಿರುವ ಕಲ್ಮಷಗಳನ್ನು ತೊಳೆಯೋಣ ..ಭವಿಷ್ಯದಲ್ಲಿ ಬದುಕುವ ನಮ್ಮ ಕರುಳ 
ಕುಡಿಗಳಿಗೆ ಉತ್ತಮ ಭೂಮಿ , ಉತ್ತಮ ಪರಿಸರ ನಿರ್ಮಿಸೋಣ .

ಹೊಸ ನಿರೀಕ್ಷೆಯೊಂದಿಗೆ
-ಉಫಾಕು-

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು