ದುಬಾಯಿ





ದುಬಾಯಿ ಎಂಬೋ ದುಬಾಯಿ ಪೂರ ದೂಳುಮಯ.

ಪ್ರತಿ ದಿನ ಗಿಜಿಗುಟ್ಟುತ್ತಿದ್ದ ಜನರೆಲ್ಲಾ ಎಲ್ಲೋ ಮಾಯ.


ಎಲ್ಲಿ ನೋಡಿದರೂ ಏನೂ ಕಾಣದೆ ಕಣ್ಣು ಮಯ ಮಯ.


ಹೌದು,ಇದು ಪ್ರಕೃತಿಯಾಟದ ಮಾಯಾ,ವಿಸ್ಮಯ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು