ಬದುಕು
ಮುಖಪುಟ
ಅಭಿಮತ
ಸ್ವರ್ಗ
ಸ್ವರ್ಗ
ಏಪ್ರಿಲ್ 07, 2015
ಸ್ವರ್ಗವನ್ನು ದೇವನಿಂದ ಬಿಕ್ಷೆಯಾಗಿ ಪಡೆಯುದಕ್ಕಿಂತ ಪಾರಿತೋಷಕವಾಗಿ ಪಡೆಯುವುದು ಒಳ್ಳೆಯದಲ್ಲವೇ ?
ಸದಭಿಪ್ರಾಯಗಳಿಗೆ ಸ್ವಾಗತ .
Like
·
Comment
·
Share
Azzy Jazz Manglore
,
Savad Manglore
,
Rasheed Rash Beary
and
68 others
like this.
2 shares
Muhammad Mubeen AbdulGaffar Sullia
ಬಿಕ್ಷೆಯಾಗಿಯೋ , ಪಾರಿತೊಶಕವಾಗಿಯೋ , ಹೇಗಾದರೂ ಸಿಗಬೇಕು .
19 hrs
·
Like
·
3
Farooq Kukkaje
ಹೇಗಾದರೂ ??
19 hrs
·
Like
Sharief Ullal
ಸಿಗಲೇಬೇಕು....
19 hrs
·
Like
Kasim Km
ನಮ್ಮ ಸಲ್ಕರ್ಮಗಳು ಬೆಟ್ಟದಷ್ಟಿದ್ದರೂ ....
ಅವನಿಗೆ ನಮ್ಮನ್ನು ಇಷ್ಟವಾದರೆ ಮಾತ್ರ ಸ್ವರ‍್ಗವನದನ್ನು ಕೊಡಬಲ್ಲ.
19 hrs
·
Unlike
·
1
Jabbar Ponnodi
ಅಲ್ಲಾಹನ 41ನೇಯ ಸಿಫತ್ ಯಾರಿಗೆ ಬೇಕಾದರು ಸ್ವರ್ಗ ದಯಪಾಲಿಸಬಹುದು.. ಆ ಗುಂಪಿನಲ್ಲಿ ನಮ್ಮನ್ನೆಲ್ಲ ಸೇರಿಸಲಿ... ಆಮೀನ್
19 hrs
·
Unlike
·
6
Moideen Mazin
ಸ್ವರ್ಗವನ್ನು ಬೇಡಿಯೇ ಪಡಯಬೇಕಷ್ಟೆ...ಪಾರಿತೋಷಿಕವಾಗಿಯೆಂದರೆ ನಾವು ಮಾಡಿದ ಸತ್ಕರ್ಮಕ್ಕೆ ನಾವೇ ಬೆಲೆ ನಿಗದಿಪಡಿಸಿದಂತಾಯಿತು. ಒಂದು ಕಾರ್ಯ ಅಲ್ಲಾಹು ಇದನ್ನು ಮೆಚ್ಚಿದ್ದಾನೆಂದು ನಾವು ಊಹಿಸೋದು ತಪ್ಪು ನಾನು ಮಾಡಿದ ಪುಣ್ಯದ ಫಲದಿಂದ ನನಗೆ ಖಂಡಿತಾ ಸ್ವರ್ಗ ಲಭಿಸಲಿದೆ ಎಂದು ಬಾವಿಸುವಂತಿಲ್ಲ ಅಲ್ಲಾಹು ಖ್ವಬೂ
ಲ್ ಮಾಡಿದದ್ದಾನೆಬೂದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ... ನಿನ್ನೆರಡು ಪಾದಗಳು ಪೂರ್ತಿಯಾಗಿ ಸ್ವರ್ಗದೊಳಗಿರದೇ ನೀ ಖಾತ್ರಿ ಪಡಿಸದಿರು ನೀನು ಸ್ವರ್ಗವಕಾಶದವನೆಂದು ... ಅಬೂಬಕರುಂ ಫಿಲ್ ಜನ್ನಹ್...ಉಮರುನ್ ಫಿಲ್ ಜನ್ನಹ್ ಎಂದು ಅಲ್ಲಾಹುವಿನ ರಸೂಲ್ (ಸ-ಅ)ರು ಎಣಿಸಿ ಹೇಳಿದ ಅಶ್ರತುಲ್ ಮುಬಶ್ಶಿರೀನ್ (ಸ್ವರ್ಗ ಪ್ರವೇಶನದ ಸಂತೋಷ ವಾರ್ತೆ ಲಭಿಸಿದ ಹತ್ತು) ಪ್ರಮುಖ ಅನುಚರರ ಪೈಕಿ ಅಗ್ರ ಗಣ್ಯ ಸ್ಥಾನದಲ್ಲಿರೋ ಅಬೂಕರ್ ಸಿದ್ದೀಖ್ (ರ-ಅ) ದಿನಾಲು ಈ ಹಾಡಿನ ಮೂಲಕ ಸ್ಚರ್ಗ ಯಾಚಿಸುತ್ತಿದ್ದರು ಅಲ್ಲಾಹನಲ್ಲಿ...إلاهي لست للفردوس أعلي~ ولا أقوي علي نارالجهيم ~فهبلي توبة فغفرذنوبي~ فإنك غافرالذنب العظيم...ಓ ನನ್ನ ಯಜಮಾನನೇ ನಾ ನಿ ನ್ನಲ್ಲಿ ಸ್ವರ್ಗವನ್ನು ಯಾಚಿಸುವೆನು ಯಾಕೆಂದರೆ ಅತಿ ಕಠೋರವಾದ ನರಕಾಗ್ನಿಯನ್ನು ಸಹಿಸೋ ಶಕ್ತಿ ನನಗಿಲ್ಲ..,ಆದ್ದರಿಂದ ನನ್ನ ಪಾಪಗಳನ್ನು ಮನ್ನಿಸಿ ನನ್ನನ್ನು ನೀನು ಸ್ವರ್ಗ ಪ್ರವೇಶಿಸು ..ನೀನು ಅತಿ ವಿಶಾಲವಾದ ದಯಾಳು ಹಾಗೂ ಕ್ಷಮಾ ಶೀಲನೂ ಆಗಿರುವೆನು...
18 hrs
·
Edited
·
Unlike
·
18
Muhammad Mubeen AbdulGaffar Sullia
one example
paritoshaka
anfal verses 2. 3.4
...
See More
18 hrs
·
Unlike
·
1
Sirajuddeen Fancy
Bedidare sighabahudu parithishikavagi...
18 hrs
·
Unlike
·
1
Farooq Kukkaje
ನಾವು ಮಾಡಿದ ಸತ್ಕರ್ಮವನ್ನು ಹೇಳಿ ದೇವನಲ್ಲಿ ಸ್ವರ್ಗವನ್ನು ಬೇಡುವುದಕ್ಕಿಂತ ,ನಾವು ಮಾಡಿದ ಸತ್ಕರ್ಮಕ್ಕೆ ಪ್ರತಿಫಲವಾಗಿ ದೇವನಿಂದ ಪಾರಿತೋಷಕವಾಗಿ ಸ್ವರ್ಗ ಪಡೆಯುವುದು ಉತ್ತಮವಲ್ಲವೇ ?
17 hrs
·
Like
·
3
Kasim Km
ಆಪತ್ತಿನಲ್ಲಿ ಸಿಲುಕಿದಾಗ ನಾವು ಮಾಡಿದ ಸಲ್ಕರ್ಮಗಳನ್ನು ಹೇಳಿ ದುವಾ ಮಾಡಿದರೆ ಉತ್ತಮ.
17 hrs
·
Unlike
·
2
Farooq Kukkaje
Muhammad Mubeen AbdulGaffar Sullia
ನೀವು ನೀಡಿದ ರೆಫರೆನ್ಸ್ ಮತ್ತೊಮ್ಮೆ ಓದುತ್ತೇನೆ . ಇನ್ಷಾ ಅಲ್ಲಾಹ್
17 hrs
·
Like
Shameer Manglore
....
17 hrs
·
Like
Sanchaari Mangalore
ದೇವನಿಂದ ಭಿಕ್ಷೆಯಾಗಿ ಬೇಡಿದರೆ ತಪ್ಪು ಇಲ್ಲ.
17 hrs
·
Like
·
1
Sirajuddeen Fancy
Devaralli prathyekavagi helabeke....naavu madida pratiyondu kaaryavu avanige nanu madide anta thorisabeke....surathul iqlas omme study madi....
16 hrs
·
Unlike
·
1
Sirajuddeen Fancy
Allahuvu namage needida kaarunyavu....navu alpa swalpa needida sahayakke samanavagabahude......
16 hrs
·
Unlike
·
1
Kasim Km
neevu hege bekadru keli yaralli bkadru keli prathifala koduvavanu allahanu emba vishwasavirali
16 hrs
·
Unlike
·
1
Rafeek Bm
Paarithosakavaagi padeyuva arhathe namigideya?? Farook bai..
15 hrs
·
Like
Farooq Kukkaje
ಆ ಅರ್ಹತೆ ನಮಗಿದೆಯಾ? ಇಲ್ವಾ? ದೇವನೇ ಬಲ್ಲ. ಆದರೆ ಅದಕ್ಕಿರುವ ಅರ್ಹತೆಯ ಮಾನದಂಡಗಳನ್ನು ಅನುಸರಿಸಿದರೆ ಖಂಡಿತಾ ದೇವನು ಸ್ವರ್ಗ ನೀಡುತ್ತಾನೆ ಎಂಬ ವಿಶ್ವಾಸ ನನಗಿದೆ.
15 hrs
·
Edited
·
Like
·
2
Guroo Ke Ke
swargada bayake, narakada bayavillade satkarma madone manuja. ..yenantiri
Farooq Kukkaje
15 hrs
·
Edited
·
Unlike
·
4
Farooq Kukkaje
Yes...Gurooji
15 hrs
·
Like
·
1
Ummuraheef Raheena
ಕೊಟ್ಟ ಜೀವನ ಪಾರಿತೋಷಕವೇ ಭಿಕ್ಷೆ ಯೇ ಅಧವಾ ಅವೆರಡೂ ಅಲ್ಲದ ಅನುಗ್ರಹವೇ ಎಂದು ಪ್ರಾಯೋಗಿಕವಾಗಿ ಅರ್ಧವಾದವರಿಗೆ ಮಾತ್ರ ಸ್ವರ್ಗ ಹೇಗೆ ಪಡೆಯುವುದೆಂಬ ಸಮಸ್ಯೆ ಇರಲಾರದೇನೋ .....ಅಲ್ವಾ? ??
15 hrs
·
Edited
·
Unlike
·
3
Guroo Ke Ke
e bhoomi swarga alve, avanu kotta badukanna yake keelu yendu bavis beku. ..avanu e badukanna kottirode bhomiyanna swarga madi yemba oodeshadinda...
15 hrs
·
Like
·
1
Ummuraheef Raheena
U r exactly right. ...quranina aadesha galellauoo Ee bhiomiyannu Swarga maadalu iruva niyamagalu. ..guroo ke ke
15 hrs
·
Edited
·
Like
·
1
Siddi Kukkaje
Biksheyaagi allade padeyalu saadyavillaa.
14 hrs
·
Like
Ashfaq Goodinabali
Yaru olleyavaru matthu yaru kettavaru endu pareekshisalu nammannu ee boo lokakke kaluhisalethu
14 hrs
·
Like
Farooq Kukkaje
ಭೂಮಿಯನ್ನು ದೇವನ ಆದೇಶ ಮತ್ತು ಮಾರ್ಗದರ್ಶನದಂತೆ ಸ್ವರ್ಗ ಮಾಡಿಕೊಂಡವರಿಗೆ ಪರಲೋಕದಲ್ಲಿಯೂ ಸ್ವರ್ಗವಿದೆ.
ಹಾಗೇನೆ ಇಲ್ಲಿ ಇತರರ ಬದುಕನ್ನು ನರಕ ಮಾಡಿ ಸ್ವರ್ಗ ಸುಖ ಅನುಭವಿಸುವವರಿಗೆ ಅಲ್ಲಿಯ ಸ್ವರ್ಗ ಮತ್ತು ಇಲ್ಲಿಯ ನೆಮ್ಮದಿಯ ಬದುಕು ಸಿಗಲಾರದು ಎಂಬುದೇ ನನ್ನ ಅಭಿಪ್ರಾಯ.
14 hrs
·
Like
·
3
Asif Asi
ಅಂತ ಉಮರ್ (ರ ಆ )ನರಕವನ್ನು ನೆನೆದು ಕಣ್ಣಿರು ಸುರಿಸಿ ಎರಡು ಕಣ್ಣಿನ ಬಾಗದಲ್ಲಿ ಕಲೆಇತ್ತು ಅಂತ ಇಮಾಮರು ಗ್ರಂಥದಲ್ಲಿ ಉಲ್ಲೆಕಿಸಿದ್ಧರೆ ಅವರು ಸ್ವರ್ಗಕ್ಕೆ ಟಿಕೇಟ್ ಪಡೆದವರು ಅಂತ ಮೊದಲೇ ರಸೂಲ್ ಹೇಳಿದ್ಧರು ಅದರು ಅವರು ನರಕದ ಭಯನೆತೆಯನ್ನು ನೆನೆದು ಕಣ್ಣಿರು ಸುರಿಸ್ತಿದ್ರು ನಮಗೆ ಪಾರಿತೊಷಕವಾಗಿ ಸಿಕ್ಬಹುದ ಅವನು ಕರುಣಮಯನು ಅವನ ಕಾರುಣ್ಯದಿಂದ ಸಿಗಲಿ ಅಂತ ಪ್ರರತಿಸೊಣ
13 hrs
·
Edited
·
Like
·
2
Ummuraheef Raheena
Yaaru olleyaru yaaru kettavarendu Yaarige tiliyalu?
14 hrs
·
Unlike
·
2
Akbar Ali
ಪಡೆಯುವುದು ನಮ್ಮ ಗುರಿ. ಶ್ರಮವು ನಮ್ಮದೇ. ಬಿಕ್ಷೆ , ಅನುಗ್ರಹ ಅಥವಾ ಪಾರಿತೋಷಕ ಏನೆಂದು ಕೊಂಡರು. ಸ್ವರ್ಗ ಸಿಕ್ಕಾಗ ನಮ್ಮ ಅನಿಸಿಕೆಗಳು ಮರೆಯಬಹುದು.
13 hrs
·
Unlike
·
3
Mohammed Ziyad Zee
Farook kukkajeಯವರು ಹೇಳುದರಲ್ಲಿ ಅರ್ಥವಿದೆ! ನಾವು ಏನೂ ಮಾಡದೆ ಸ್ವರ್ಗವನ್ನು ಬೇಡುವುದಕ್ಕಿಂತ ಅವನು ಪವಿತ್ರ ಗ್ರಂಥದಲ್ಲಿ ನಮಗೇನು ಉಪದೇಶಿಸಿರುವನೋ ಅದನ್ನು ಚಾಚೂ ತಪ್ಪದೆ ಪಾಲಿಸಿದರೆ ಅವನು ಸತ್ಕರ್ಮವೆಸಗಿದವರಿಗೆ ಸ್ವರ್ಗವನ್ನು ಪಾರಿತೋಷಕವಾಗಿ ನೀಡಲೂಬಹುದು.
12 hrs
·
Unlike
·
3
Hameed Naaz
We can expect heaven from our creator but not because of our amalussalihaath only because of the grace of Allah subuhanavatala.
12 hrs
·
Unlike
·
2
Amir Khan
·
Vallhahu bikulli shai'in aleem. Elllavannu arithavanu alllahu aagiddaane.rasool thorisi kotta rastheyalli saagidsre swarga geranty adu biksheyaagiyaadrooo gift aagi aadroo sari
12 hrs
·
Like
Ali RFz
Noah(as) na ummati obba ALLAH na bhayaulla olleya vyakti tamma jivanada 500 warsha gala kala ALLAH na ibadath nalli kaleyutharey Qyamath na nantara teerpina dina avrannu ALLAH mundey hajar padisaluguthadey jivanada teerpigagi ee vyakti ya baggey ALLAH
malaikath galigey adesha nidutaney ivanannu nanna karuney inda jannath gey kaluhisi yendu aga aa vyakti ALLAH nalli prashnisutharey ALLAH ninna karuney inda nanu jannath gey hoguvudey hagadarey nanna 500 warshda ibadath yenaithu
ALLAH na uttara mathey adey agiruthey ee vyakti yannu nanna karuney inda jannath gey kaluhisi yendu
A vyakti mathey mathey adey prashney 3 bari kelutharey
ALLAH prati sala adey uttara wannu kodutaney
A vyakti 4 kaney barigey a vyakti adey prashney kelidaga
ALLAH malaikath galigey adesha niduthaney ee vyaktiya ibadath ,neki(satyakarma) wannu mathu nanna ee vyaktiya meliruva niyamath galannu sari samana wagiruwa takkadi yalli tugisi parishilisi yavdu hechchu yendu
Malaikath galu ALLAH na adesha dantey parishilisi daga aa vyakti ya 500 warshada ibadath
ALLAH nemath galalli ondada manushyana ondu kannina guddey gu samana wagudilla aga ALLAH heluthaney ivana ibadath bahala kadimey iruwa karana ee vyakti yannu jahannam gey kaluhisi yendu
Aga vyakti alutha ALLAH nalli kshamey yachisutha ninna karuney innda nannanu jahannam na benki inda kapadu mathu jannathigey kaluhisu yendu (bhukhari)
11 hrs
·
Unlike
·
3
Hameed Rizwan
Allahuve...!! Rasoolkareem s.a.ra ummathigalaada nammannu narakaagniyinda paaru maadu...!!
11 hrs
·
Like
Ali RFz
Ameen
11 hrs
·
Like
Ibrahim Kukkaje
ನಾವು ಮಾಡಿದ ಸತ್ಕರ್ಮವನ್ನು ಹೇಳಿ ದೇವನಲ್ಲಿ ಸ್ವರ್ಗವನ್ನು ಬೇಡುವುದಕ್ಕಿಂತ ,ನಾವು ಮಾಡಿದ ಸತ್ಕರ್ಮಕ್ಕೆ ಪ್ರತಿಫಲವಾಗಿ ದೇವನಿಂದ ಪಾರಿತೋಷಕವಾಗಿ ಸ್ವರ್ಗ ಪಡೆಯುವುದು ಉತ್ತಮವಲ್ಲವೇ ?
500 ವಷ೯ ಸತ್ಕಮ೯ ಮಾಡಿದರೂ ದೇವರು ಕೊಟ್ಟ ಸಣ್ಣ ಅನುಗ್ರಹವಾದ ಕಣ್ಣಿಗೆ ಸಮವಾಗದು
..
11 hrs
·
Unlike
·
10
Kasim Km
ibrahim good ans
10 hrs
·
Like
Basheer Ahmad Kinya
ಅದು ನಾಧನ ಔದಾರ್ಯ ನಾಧ ಯಾರಿಗೂ ಭರವಸೆ ಇತ್ತಿಲ್ಲ.....!
ಅವನಿಗೆ ಇಷ್ಟ ಇರುಔರಿಗೆ ಸ್ವರ್ಗ.....!!!
ಬೇಡುವುದು ನಮ್ಮ ಅವಶ್ಯ.....
...
See More
3 hrs
·
Like
·
1
Farooq Kukkaje
ಸದಭಿಪ್ರಾಯ ಮಂಡಿಸಿದ, ಚಿಂತನೆಗೆ ಕಿಚ್ಚು ಕೊಟ್ಟ, ಸಲಹೆ ನೀಡಿದ, ಇನ್ನಷ್ಟು ದ್ರಷ್ಟಿ ಕೋನಗಳನ್ನು ಅರಿಯಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಜಶಕಲ್ಲಾಹ್
1 hr
·
Like
Rafeek Km
ಪ್ರಯತ್ನ ನಮ್ಮದು ಪ್ರತಿಫಲ ಅವನದ್ದು.
ಕಮೆಂಟುಗಳಿಂದ ಹಲವಾರು ಮಾಹಿತಿಯನ್ನು ಕಲಿಯಲು ಸಾಧ್ಯವಾಯಿತು. ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ
0 ಕಾಮೆಂಟ್‌ಗಳು
ಹೆಜ್ಜೆ ಹುಡುಕಿ ಬಂದವರು
2
3
6
6
3
ನುಡಿ ಮುತ್ತು
ದಿನದ ಮಾತು
ಮನಸ್ಸಿನ ಮಾತು
ಮೈಲು ಗಲ್ಲು
ಮಾರ್ಚ್ 2023
1
ಅಕ್ಟೋ 2022
2
ಆಗ 2022
1
ಮಾರ್ಚ್ 2022
1
ಫೆಬ್ರ 2022
1
ಸೆಪ್ಟೆಂ 2020
1
ಜುಲೈ 2016
2
ಜೂನ್ 2016
2
ಏಪ್ರಿ 2016
1
ಡಿಸೆಂ 2015
7
ಆಗ 2015
1
ಜೂನ್ 2015
2
ಮೇ 2015
7
ಏಪ್ರಿ 2015
12
ಮಾರ್ಚ್ 2015
50
ಫೆಬ್ರ 2015
62
ಜನ 2015
1
ನವೆಂ 2014
1
ಜೂನ್ 2013
3
ಜೊತೆಗಾರರು
ಕನ್ನಡ A2Z
ನೀಲಿ ಅಲೆಗಳು
UCM ಕಾಲೇಜು
GHS ಮಂಚಿ
I Think India
UCM-150
ದಿನ ಪತ್ರಿಕೆಗಳು
ಕುಕ್ಕಾಜೆ
ನಿಂದನೆ ವರದಿ ಮಾಡಿ
ಯಾತ್ರಿಕನ ಡೈರಿ
ದಿನದ ಧ್ವನಿ
ಹಾಡು-ಪಾಡು
ಮಾತು-ಕತೆ
ಕೋಲ್ಮಿಂಚು
ದಾರಿ ದೀಪ
ಅಭಿಮತ
ಶುಭಾಶಯ
ನಾಡು-ನುಡಿ
ಯಾತ್ರಿಕ
0 ಕಾಮೆಂಟ್‌ಗಳು