ಮಗು






ಸಾವಿರ ಚಿಂತೆಯಲ್ಲಿ ಮನೆಗೆ ಬಂದವನಿಗೆ,
ಮೆಟ್ಟಿಲಿನಲ್ಲಿ ಆಡುತ್ತಾ ಕುಳಿತ ಮಗು
ಅಪ್ಪಾ....ಎಂದು ಓಡೋಡಿ ಬಂದು ಕಾಲನ್ನು
ಅಪ್ಪಿದಾಗ ಎಲ್ಲವೂ ಮರೆತು ಹೋಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು