ಮುನ್ನುಡಿ


Image result for NATURE


ಈ ಜಗತ್ತು ಎಷ್ಟು ವಿಚಿತ್ರವೆಂದರೆ ಡಿಸೆಂಬರಿನ ತಂಪಿನಲ್ಲಿ ಎಲೆಯುದುರಿಸಿ ಬೋಳಾಗುವ ಮರ
ಏಪ್ರಿಲ್ ನ ಬಿರು ಬಿಸಿಲಿನ ಚೈತ್ರ ಕಾಲಕ್ಕೆ ಹೊಸ ಚಿಗುರು ಮೂಡಿಸುತ್ತದೆ.

‪#‎ಎಲ್ಲೋ‬ ಯಾವಾಗಲೋ ಒಮ್ಮೆ ಓದಿದ್ದು,ಇತ್ತೀಚೆಗೆ ಕಣ್ಣಾರೆ ಕಂಡು ಮತ್ತೆ ನೆನಪಾದದ್ದು#


Image result for NATURE


" ದಾನ ಬಲ ಕೈಯಲ್ಲಿ ಕೊಟ್ಟದ್ದು ಎಡ ಕೈಗೆ ಗೊತ್ತಾಗಬಾರದು" ಎಂಬ ಹಿರಿಯರ ಮಾತು ಒಪ್ಪುವಂತದ್ದೇ ಆಗಿದೆ. ಆದರೆ ಅಮಾನವೀಯತೆ ವಿಜ್ರಂಬಿಸುತ್ತಿರುವ ಈ ಕಾಲದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಜನತೆಗೆ ತಿಳಿಯ ಪಡಿಸಲು ದಾನ ಮತ್ತು ಸಹಾಯಕ್ಕೆ ಪ್ರಚಾರ ನೀಡಲೇ ಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ.
ತನ್ಮೂಲಕ ದಾನಿಗಳ ಮತ್ತು ದಾನವನ್ನು ಸ್ವೀಕರಿಸಿದವರ ಮುಖದಲ್ಲಿ ಮಂದಹಾಸ ಮತ್ತು ಹ್ರದಯದಲ್ಲಿ ಸಂತ್ರಪ್ತಿ ಮೂಡಿಸಬೇಕಾಗಿದೆ.ಹೊಸ ಚೈತನ್ಯದ ಮಾನವೀಯತೆಗೆ ಮುನ್ನುಡಿ ಬರೆಯಬೇಕಾಗಿದೆ.

‪#‎ಉಫಾಕು‬ # ಕಾಲದ ಬೇಡಿಕೆ #


Image result for NATURE

ಈಗ Knob ತಿರುಗಿಸಿ ಷವರ್ನಲ್ಲಿ ನೀರು ಪೋಲು ಮಾಡುತ್ತಾ ಒಂದು ಗಂಟೆ ಸ್ನಾನ ಮಾಡುವವನಿಗೆ, ಅದೊಂದು ಕಾಲದಲ್ಲಿ ಒಂದು ಗಂಟೆ ನಡೆದು ಹೋಗಿ ಬೋರ್ವೆಲ್ ಆಡಿಸಿ ತಂದ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಆ ಕಷ್ಟದ ವಿಷಯ ಹೇಳಿದರೆ ಅರ್ಥವಾಗಲು ಸಾಧ್ಯವೇ?
‪#‎ಉಫಾಕು‬# don't waste water#

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು