
ಅಂದು ಅಪ್ಪನ ಸೈಕಲ್ ನ ಹಿಂದುಗಡೆ ಕೂತು,
ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು
ಕುಕ್ಕಾಜೆಯಿಂದ ಮೂರು ಕಿ.ಮೀ ದೂರದ
ಮಂಚಿಗೆ ಹೋಗುತ್ತಿದ್ದಾಗ ಸಿಗುತ್ತಿದ್ದ
ಪ್ರಯಾಣದ ಖುಷಿಯು
ಇಂದಿನ ಯಾವ ಪ್ರಯಾಣದಿಂದಲೂ ಸಿಗುತ್ತಲೇ ಇಲ್ಲ
#ಉಫಾಕು#sweet memory#
Copyright (c) 2021 ufaku All Right Reseved
0 ಕಾಮೆಂಟ್‌ಗಳು