ಮದೀನಾದಲ್ಲಿರುವ ಪ್ರವಾದಿಯ ಮಸೀದಿಗೆ ಭೇಟಿ ನೀಡಿರಿ.



ಸೌದಿ ಅರೇಬಿಯಾದ ಮದೀನಾದಲ್ಲಿರುವ ಪ್ರವಾದಿಯ ಮಸೀದಿಗೆ ಭೇಟಿ ನೀಡಲು ಬಯಸುತ್ತೀರಾ ?


ಪ್ರವಾದಿಯ ಸನ್ನಿಧಿಯನ್ನು ನೋಡುವ ಅಪೂರ್ವ  ಅವಕಾಶ.  

ನೀವು ಕುಳಿತಲ್ಲಿಯೇ ನಿಮ್ಮ ಬೆರಳ ತುದಿಯ ಟಿಕ್ ಮಾಡಿ  ಮೂರು ಆಯಾಮದ (3D TOUR)  ವರ್ಚುವಲ್ ಟೂರ್ ಮೂಲಕ ಮದೀನಾ ಮುನವ್ವರ ನೋಡಬಹುದು.

ನೀವು ಮಸೀದಿಯ ಪ್ರತಿಯೊಂದು ಮೂಲೆಯನ್ನು ಆಡಿಯೋ ಮತ್ತು ವೀಡಿಯೊದೊಂದಿಗೆ ಕಾಣಬಹುದು.

ಈ ಕೆಳಗಿನ  ಲಿಂಕ್ ಅನ್ನು ಒತ್ತಿರಿ  ಮತ್ತು   ನಿಮಗೆ ಬೇಕಾದ ಎಲ್ಲಾ ಗೇಟುಗಳನ್ನು  ನೋಡಿರಿ 

ಅಲ್-ಸಲಾಮ್ ಗೇಟ್. ಎಲ್ಲಾ ಸ್ಥಳಗಳು ಗೋಚರಿಸುತ್ತವೆ, ಅವುಗಳಿಂದ ಆಯ್ಕೆಮಾಡಿದರೆ  ಕ್ಯಾಮೆರಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಚಲಿಸುತ್ತವೆ.ಉತ್ತಮ ಆಡಿಯೋ ಮತ್ತು ವಿಡಿಯೋ ಮೂಲಕ ಈ ಮದೀನಾ ಪ್ರವಾಸವನ್ನು ಅನುಭವಿಸಿ  ಆನಂದಿಸಿರಿ.

                 ಈ ಕೆಳಗಿನ ಹಸಿರು ಪಟ್ಟಿಯ ಮೇಲೆ ಕ್ಲಿಕ್ ಮಾಡಿರಿ 



---------------------------------------------------------------


Virtual Tour of Masjid-un-Nabawi, Madinah


Three-dimensional Virtual Tour for anyone who wants to visit the Prophet’s Mosque in Madinah 

You will find every corner of the mosque with audio and video. Enter the link and stop at the word: AL-SALAM GATE. All places will appear, choose from them and move at your convenience.

Enjoy this great audio and video experience…

It’s Amazing & really a masterpiece.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು